ಬದಲಾವಣೆಗೆ ಶಕ್ತಿ ನೀಡಿ, ಬೇರೆ ಗತಿ ಕಲ್ಪಿಸಿ
ನಿಮ್ಮ ಕೊಡುಗೆ, ಅವರ ಭರವಸೆ
ಸಹಭಾಗಿತ್ವದ ಮೂಲಕ ಬದಲಾವಣೆಯನ್ನು ಸಶಕ್ತಗೊಳಿಸಿ
ಧ್ಯೇಯವನ್ನಾಗಿಟ್ಟುಕೊಂಡು, ಡಾ. ವಿಶ್ವನಾಥ್ ಹಿರೇಮಠ್ ಅವರ ಸಾರಥ್ಯದಲ್ಲಿ ಡಾ. ಹಿರೇಮಠ ಫೌಂಡೇಶನ್ ಕಾರ್ಯನಿರ್ವಹಿಸಲಿದೆ. ಉತ್ತರ ಕನ್ನಡದ ಯುವಕರ ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ನೈರ್ಮಲ್ಯತೆಯ ಮಹತ್ವವನ್ನು ಸಾರಿ, ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ನಮ್ಮ ಈ ಡಾ. ಹಿರೇಮಠ ಫೌಂಡೇಶನ್ ಕೆಲಸ ಮಾಡಲಿದೆ.
ಉತ್ತರ ಕನ್ನಡವನ್ನು ಸರ್ವ ರೀತಿಯಲ್ಲಿ ದೇಶದ ಮುಂಚೂಣಿ ಜಿಲ್ಲೆಯನ್ನಾಗಿ ಪರಿವರ್ತಿಸಬೇಕು ಮತ್ತು ಯುವಕರಿಗೆ ಸೂಕ್ತ ಕೌಶಲ್ಯಾಭಿವೃದ್ಧಿಯ ಜೊತೆಗೆ ಉದ್ಯಮಶೀಲತೆಯನ್ನು ಹೆಚ್ಚಿಸುವುದು, ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿಸುವುದು ಮತ್ತು ಆರೋಗ್ಯ ಹಾಗು ನೈರ್ಮಲ್ಯತೆಯ ಮಹತ್ವನ್ನು ಜನರಿಗೆ ತಿಳಿಸಿ ಬದಲಾವಣೆಯನ್ನು ತರಲು ಕಾರಣೀಕರ್ತರಾಗುವುದು ನಮ್ಮ ಡಾ. ಹಿರೇಮಠ ಫೌಂಡೇಶನ್ನಿನ ಮುಖ್ಯ ಧ್ಯೇಯವಾಗಿದೆ.
We believe that real change starts with collective action. Join hands with Dr. Hiremath Foundation and become a catalyst for positive transformation. Whether you’re an individual, a corporation, or a community group, your support can make a significant difference.
Innovation is key to progress, and at Dr. Hiremath Foundation, we actively invest in Research and Development to find groundbreaking solutions to societal challenges. Our R&D initiatives aim to push the boundaries of knowledge, contributing to advancements that benefit communities globally.
Our commitment to environmental sustainability is reflected in initiatives such as tree planting and city cleanup campaigns. By actively participating in these endeavors, we strive to create a healthier planet and inspire others to join us in nurturing the environment for future generations.
ಇಂದಿನ ಶತಮಾನದ ಯುವಕರಿಗೆ ಕೌಶಲ್ಯತೆಯ ಮಹತ್ವವನ್ನು ಅರಿತ ನಮ್ಮ ಡಾ. ಹಿರೇಮಠ ಫೌಂಡೇಶನ್ ತಂಡ, ಉತ್ತರ ಕನ್ನಡದ ಯುವಕ / ಯುವತಿಯರಿಗೆ ವಿವಿಧ ಕೌಶಲ್ಯತೆಗಳ ಸೂಕ್ತ ತರಬೇತಿಯನ್ನು ನೀಡಿ ಸರಿಯಾದಂತಹ ಯೋಜನೆಗಳ ಸಹಾಯವನ್ನು ಪಡೆದುಕೊಳ್ಳುವಂತೆ ಮಾಡಲಿದೆ.
ಸಮಾಜದಲ್ಲಿ ಮಹಿಳೆಯರನ್ನು ಮುಖ್ಯ ಭೂಮಿಕೆಗೆ ಹೆಚ್ಚಾಗಿ ಕರೆತರಬೇಕು ಮತ್ತು ಅದಕ್ಕೆ ಸೂಕ್ತ ವಾತಾವರಣವನ್ನು ನಿರ್ಮಾಣವಾಗಬೇಕೆಂದು ತಿಳಿದ ಡಾ. ವಿಶ್ವನಾಥ್ ಹಿರೇಮಠ ನೇತೃತ್ವದ ಡಾ. ಹಿರೇಮಠ ಫೌಂಡೇಶನ್ ತಂಡ, ಮಹಿಳೆಯರನ್ನು ಸ್ವಾವಾಲಂಭಿಗಳಾಗಿಸಲು ಉದ್ಯೋಗದ ಮಾಹಿತಿ ಮತ್ತು ತರಬೇತಿ, ಉದ್ಯಮ ಪ್ರಾರಂಭಿಸಲು ತರಬೇತಿ ಮತ್ತು ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಮಾನವನಿಗೆ ಅತೀ ಮುಖ್ಯವಾದದ್ದು ಉತ್ತಮ ಆರೋಗ್ಯ, ಇದರ ಸಲುವಾಗಿ ಡಾ. ಹಿರೇಮಠ ಫೌಂಡೇಶನ್ ಉತ್ತರ ಕನ್ನಡ ಜಿಲ್ಲಾದ್ಯಂತ ಉಚಿತ ಆರೋಗ್ಯ ಶಿಬಿರಗಳನ್ನು, ಉಚಿತ ಔಷಧಗಳ ವಿತರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಸ್ವಚ್ಛ ಭಾರತ”ವೆಂಬ ನರೇಂದ್ರ ಮೋದಿಯವರ ಕನಸಿಗೆ ಪೂರಕವಾಗಿ “ಸ್ವಚ್ಛ ಉತ್ತರ ಕನ್ನಡ” ಎಂಬ ಕಾರ್ಯಕ್ರಮವನ್ನು ಡಾ. ಹಿರೇಮಠ್ ಫೌಂಡೇಶನ್ ಹಮ್ಮಿಕೊಂಡಿದೆ. ಪ್ರತೀ ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು, ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಅದರ ಅಂದ-ಚೆಂದದ ಬಗ್ಗೆ ಹೆಚ್ಚಿನ ಗಮನ ಕೊಡುವ ಯೋಜನೆಯನ್ನು ಡಾ. ಹಿರೇಮಠ ಫೌಡೇಶನ್ ಹಾಕಿಕೊಂಡಿದೆ.
ನಮ್ಮ ದೃಷ್ಟಿಕೋನವನ್ನು ನೀವು ಹಂಚಿಕೊಂಡು ಉತ್ತಮ ಭವಿಷ್ಯವನ್ನು ನಿರ್ಮಿಸುವಲ್ಲಿ ನಮಗೆ ಸಹಕರಿಸಲು ಬಯಸಿದರೆ, ನಮ್ಮೊಂದಿಗೆ ಸಂಪರ್ಕ ಸಾಧಿಸಿ. ಒಟ್ಟಾಗಿ, ಕರುಣೆ, ಸುಸ್ಥಿರತೆ ಮತ್ತು ಸಬಲೀಕರಣ ಚಿಗುರುವ ಭವಿಷ್ಯವನ್ನು ನಿರ್ಮಿಸೋಣ.
Join the mission for healthier smiles at the Mega Free Dental Camp and Awareness Program hosted for 500 kids. Whether at Sampoerna Field, Palaceguttahalli, Yelachenahalli, or Shreyas Public School in Bangalore, let’s champion oral health together and foster brighter, happier smiles.
Embark on a mission for brighter smiles at Sampoerna Field, as we host a mega free dental camp and awareness program for 500 kids…
Indulge in a culinary journey with a purpose at Palaceguttahalli, where ‘Dining for a Difference: Charity Food Festival’ is set to create…
Elevate oral health in Yelachenahalli! Join our Mega Free Dental Camp and Awareness Program in Yelachenahalli, dedicated to fostering…
Unveil the power of smiles! Join us for a Mega Free Dental Camp and Awareness Program at Shreyas Public School, Bangalore, as…
Dr. Hiremath Foundation is a beacon of hope and a symbol of philanthropy, dedicated to making a positive impact on society through various charitable initiatives. Established with a vision to create a better, more compassionate world, the foundation is committed to serving humanity in multiple facets.
At the core of our mission is a commitment to fostering positive change, uplifting communities, and nurturing a sustainable environment. We believe in the power of collective action and are driven by a sense of responsibility to create a brighter future for all.
At Dr. Hiremath Foundation, we prioritize oral health as an integral component of overall well-being. Our Dental Camps are dedicated initiatives aimed at providing accessible…
At Dr. Hiremath Foundation, we understand the critical importance of cardiovascular health. Our Cardiac Camps are designed to address and raise awareness about…
At Dr. Hiremath Foundation, we recognize the significance of liver health in maintaining overall well-being. Our Liver Camps are dedicated to promoting liver awareness and providing…
At Dr. Hiremath Foundation, we are committed to the holistic well-being of women. Our Gynec Camps focus on providing specialized care and promoting awareness about…
At Dr. Hiremath Foundation, we understand the significance of regaining mobility and restoring quality of life for individuals facing limb loss. Our Artificial Prosthesis Services are…
At Dr. Hiremath Foundation, we are dedicated to raising awareness about blood-related diseases and providing support to those affected. Our initiatives aim to educate communities and…
We invite you to connect with us. Together, let’s create a legacy of compassion, empowerment, and transformation.
99456 86999
ವಿಳಾಸ: ಡಾ ಶೇಖರ್ ಹಾಸ್ಪಿಟಲ್, ಜವಹಾರ್ಲಾಲ್ ನೆಹರು ರಸ್ತೆ, ದಾಂಡೇಲಿ – 581325 ಹಳಿಯಾಲ ತಾಲ್ಲೂಕು, ಕಾರವಾರ ಜಿಲ್ಲೆ, ಕರ್ನಾಟಕ ರಾಜ್ಯ